Coastal Bulletin

ಕಾಸರಗೋಡು : ಮಂಜೇಶ್ವರ ತಾಲೂಕಿನ ವರ್ಕಾಡಿ ಬಜಲಕರಿಯ ಶ್ರೀ ಶಾರ್ಙ್ಗಪಾಣಿ ಮಹಾವಿಷ್ಣು ಶ್ರೀ ದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ದಿನಾಂಕ 2-02-2022 ರಿಂದ 6-02-2022 ರವರೆಗೆ ಸಂಭ್ರಮದಿಂದ ನಡೆಯಲಿದೆ.

ಬ್ರಹ್ಮ ಶ್ರೀ ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯರ ಮತ್ತು ವೇದಮೂರ್ತಿ ದಡ್ಡಂಗಡಿ ಶ್ರೀ

ಬಾಲಕೃಷ್ಣ ಭಟ್ಟರ ಪೌರೋಹಿತ್ಯದೊಂದಿಗೆ ವಿವಿಧ ವೈದಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹು ವಿಜೃಂಭಣೆಯಿಂದ ಜರಗಲಿರುವುದು.

Leave a Comment