ಬಾಯಾರು: ಬಾವಿಗೆ ಬಿದ್ದು ಯುವಕ ಸಾವು

Coastal Bulletin
ಬಾಯಾರು: ಬಾವಿಗೆ ಬಿದ್ದು ಯುವಕ ಸಾವು

ಕಾಸರಗೋಡು : ಇಲ್ಲಿನ ಬಾಯಾರು ಗ್ರಾಮದ ಸುದೆಂಬಳ ಎಂಬಲ್ಲಿ ಯುವಕನ ಶವ ಬಾವಿಯಲ್ಲಿ ಪತ್ತೆಯಾಗಿದೆ.ತನ್ನ ಮನೆಯ ಬಳಿ ಇರುವ ಬಾಯಿಯಲ್ಲಿ ಪ್ರಶಾಂತ್ ದೇವಾಡಿಗ ಎಂಬವರ ಶವ ಹೊರತೆಗೆಯಲಾಗಿದೆ.

ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ,ಸ್ಥಳಕ್ಕೆ ಪೊಲೀಸ್,ಅಗ್ನಿಶಾಮಕ ದಳ

ಆಗಮಿಸಿದ್ದ ಬಗ್ಗೆ ವರದಿಯಾಗಿದೆ.

ಮೃತರು ಪತ್ನಿ,ತಾಯಿ,ಅಣ್ಣ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Comment