ಬಂಟ್ವಾಳ :45ನೇ ವರ್ಷದ ಫರಂಗಿಪೇಟೆ ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಲೋಕೇಶ್ ಕಲ್ಲತಡಮೆ ಹಾಗೂ ಪ್ರ.ಕಾರ್ಯದರ್ಶಿಯಾಗಿ ಜಗದೀಶ್ ಪೂಜಾರಿ ಕುಮ್ದೇಲ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳು :
ಕೋಶಾಧಿಕಾರಿ ಕಿಶೋರ್ ಸುಜೀರು, ಉಪಾಧ್ಯಕ್ಷರುಗಳಾಗಿ ವಸಂತ ಬಡ್ದುರು, ಸುಧೀರ್ ಶೆಟ್ಟಿ ಸುಜೀರು, ಅಮಿತಾ ರಾಜೇಶ್ ಕಲ್ಲತಡಮೆ, ಪ್ರತಿಮಾ
ಜಗದೀಶ್ ಕಡೆಗೋಳಿ, ಜತೆ ಕಾರ್ಯದರ್ಶಿಗಳಾಗಿ ಸುದೇಶ್ ಮೇರಮಜಲು, ಜಯ ಕುಲಾಲ್ ದೇವರಪಾಲು, ಕಿರಣ್ ಧರ್ಮಗಿರಿ, ಸತೀಶ್ ಶೆಟ್ಟಿ ನೀರೊಳ್ಬೇ ಇವರು ಆಯ್ಕೆಯಾಗಿದ್ದಾರೆ.
















