ನಾವಿಡುವ ಒಂದು ದಿಟ್ಟ ಹೆಜ್ಜೆಯೇ ಮುಂದೆ ಸಾಧನೆಯ ಪಥವಾಗಿ ರೂಪುಗೊಳ್ಳುತ್ತದೆ. ಆ ಸಾಧನೆಯ ಹಾದಿಯಲ್ಲಿ ಏಳು- ಬೀಳುಗಳು ಸರ್ವೇ ಸಾಮಾನ್ಯ. ಅಂತಹ ದಾರಿಯಲ್ಲಿ ಸಾಗುತ್ತಿರುವವರು ಮೂಡಬಿದಿರೆಯ ತಿಲಕ್ ಕುಲಾಲ್.