Coastal Bulletin

ಮೂಡಬಿದಿರೆ: ಏಕಕಾಲಕ್ಕೆ ಮೂರು ವಿಶ್ವ ದಾಖಲೆ ಮಾಡಿರುವ ಯುವ ಕಲಾವಿದ ತಿಲಕ್ ಕುಲಾಲ್ ಇದೀಗ ಲೀಫ್ ಹೋಲ್ ಆರ್ಟ್ ನಲ್ಲಿ ರಾಮದೂತ ಹನುಮಂತನನ್ನು ಮೊದಲ ಬಾರಿಗೆ ರಚಿಸಿದ್ದಾರೆ.

ಲೀಫ್ ಆರ್ಟ್ ನಲ್ಲಿ ಹಲವು ಗಣ್ಯರ ಮತ್ತು ದೇವರ ಚಿತ್ರವನ್ನು ಬಿಡಿಸಿ ಎಲ್ಲರ ಮೆಚ್ಚುಗೆ ಗೆ

ಪಾತ್ರರಾಗಿದ್ದಾರೆ. ಈಗ ರಾಮದೂತ ಹನುಮಂತನನ್ನು ವಿಭಿನ್ನ ಶೈಲಿಯಲ್ಲಿ ಲೀಫ್ ಹೋಲ್  ಆ‌ರ್ಟ್ ನಲ್ಲಿ ಬಿಡಿಸಿ ಸೈ ಎನಿಸಿಕೊಂಡಿದ್ದಾರೆ.

Leave a Comment