Coastal Bulletin

ಮಂಗಳೂರು:ದಿನೇ ದಿನೇ ಕೊರೊನಾದ ಪ್ರಕರಣಗಳು ಹೆಚ್ಚಾಗುತ್ತಾ ಇದೆ. ಕೊರೊನಾದ ನಾಲ್ಕನೇ ಅಲೆ ಇದ್ದರೂ ಮೇ 15ರ ಬಳಿಕ ಶಾಲಾ ತರಗತಿ ಆರಂಭಿಸುವ ನಿರ್ಧಾರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ.

3ನೇ ಅಲೆಯ ಸಂದರ್ಭದಲ್ಲಿ ಆತಂಕ ಇದ್ದರೂ ಶಾಲೆಗಳನ್ನು ತೆರೆದು ತರಗತಿ ನಡೆಸಿದ್ದೇವೆ. ಶಿಕ್ಷಣದ ಗುಣಮಟ್ಟ ಹಾಗೂ

ಕಲಿಕಾ ಚೇತರಿಕೆ ಆಗ ಬೇಕಾಗಿರುವುದರಿಂದ ಈಗ ತರಗತಿಗಳನ್ನು ಬೇಗನೆ ಆರಂಭಿಸುವುದು ಅಗತ್ಯ ಎಂದವರು ಬುಧವಾರ  ಸುದ್ದಿಗಾರರಿಗೆ ತಿಳಿಸಿದ್ದಾರೆ.

Leave a Comment