ಸಿ ರೋಡ್ : ಶ್ರೀ ಸಾಯಿ ಕಿಡ್ಸ್ ಜೋನ್ ವಿದ್ಯಾ ಸಂಸ್ಥೆ ಬಿ ಸಿ ರೋಡ್.ಇದರ ಹತ್ತನೇ ವರ್ಷದ ವಾರ್ಷಿಕೋತ್ಸವವು ಜ.20ರಂದು ಶನಿವಾರ ಸಂಜೆ ಶಾಲಾ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಲತಾ ಮೋಹನ್ ಶೆಟ್ಟಿ ಸಹ ಪ್ರಧ್ಯಾಪಕರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ಪುತ್ತೂರು.ಇವರು ದೀಪ ಬೆಳಗಿಸಿ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು.
ಅತಿಥಿಗಳaಗಿ ಶ್ರಿ ಹರೀಶ್ ಎಂ ಆರ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಂಟ್ವಾಳ ರೂರಲ್ ಪೊಲೀಸ್ ಸ್ಟೇಷನ್, ಸ್ತುತಿ ಎಸ್ ಶೆಟ್ಟಿ.ಹಳೆ ವಿದ್ಯಾರ್ಥಿನಿ. ಶ್ರಿ ಸಾಯಿ ಕಿಡ್ಸ್ ಜೋನ್ ಸಂಸ್ಥೆ.ಪಿ ಡಿ ಭುವನೇಂದ್ರ ಇಂದ್ರ .ಇಂದ್ರ ಆಗ್ರಿ ಸಪ್ಲೈಸ್ ಪಾಣೆಮಂಗಳೂರು,ಅಭಿಲಾಷ್ ಭಟ್ ಅದ್ಯಕ್ಷರು.ರಕ್ಷಕ ಶಿಕ್ಷಕ ಸಂಘ,ರಾಮಚಂದ್ರ ಕರ್ಕೇರಾ.ಅದ್ಯಕ್ಷರು ಶ್ರಿ ಸಾಯಿ
ಎಜುಕೇಶನಲ್ ಟ್ರಸ್ಟ್ ಬಿ ಸಿ ರೋಡ್,ಆಡಳಿತ ಮಂಡಳಿ ಸದಸ್ಯೆ ಆರತಿ ಅಮೀನ್. ರಾಜೇಶ್ ಅಮೀನ್. ಶ್ರೀನಿವಾಸ್. ಆಶ್ರಿತ್ ಅಮೀನ್ ಭಾಗವಸಿದ್ದರು.
ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆ ಮತ್ತು ನವೆಂಬರ್ ತಿಂಗಳಿನಲ್ಲಿ ನಡೆದ ತಾಲೂಕು ಮಟ್ಟದ ಚಿತ್ರಕಲೆ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.ಶಾಲಾ ಸಂಚಾಲಕ ಐತಪ್ಪ ಪೂಜಾರಿ ಸ್ವಾಗತಿಸಿ,ಅನ್ವಿತ್ ಅಮೀನ್ ವಂದಿಸಿದರು. ಶಿಕ್ಷಕಿ ದೀಕ್ಷಿತ ರವರು ವಾರ್ಷಿಕ ವರದಿ ಮಂಡಿಸಿದರು.ಶಿಕ್ಷಕ ಚಂದ್ರಶೇಖರ ರಾವ್ ಕಾರ್ಯಕ್ರಮ ನಿರೂಪಿಸಿ,ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.














