ಸುಳ್ಯ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕು. ಶ್ರೀವಲ್ಲಿ 94.5% ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣ

Coastal Bulletin
ಸುಳ್ಯ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕು. ಶ್ರೀವಲ್ಲಿ 94.5% ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣ

ಸುಳ್ಯ: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏ.9 ರಂದು ಪ್ರಕಟವಾಗಿದ್ದು ವಾರ್ಷಿಕ ಪರೀಕ್ಷೆಯಲ್ಲಿ ಶಾರದಾ ಪಿಯು ಕಾಲೇಜ್ ಸುಳ್ಯ ಇದರ ವಿದ್ಯಾರ್ಥಿನಿಯಾದ ಶ್ರೀವಲ್ಲಿ ವಿಜ್ಞಾನ ವಿಭಾಗದಲ್ಲಿ 567/600 ,ಅಂಕಗಳೊಂದಿಗೆ 94.5% ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಇವರು ಬೆಳ್ಳಾರೆ ಬಸ್ತಿಗುಡ್ಡೆಯ

ಕೃಷ್ಣಪ್ಪ ಮತ್ತು ಪುಷ್ಪಾವತಿ ಕುಲಾಲ್ ಇವರ ಪುತ್ರಿ.

Leave a Comment