ಎಸ್ ಎಸ್ ಎಲ್ ಸಿ ರಿಸಲ್ಟ್ : ಬಂಟ್ವಾಳ ಎಸ್‌ವಿಎಸ್‌ ದೇವಳ ಶಾಲೆಯ ಗಗನ್ ಆಳ್ವಗೆ 616 ಅಂಕ.

Coastal Bulletin
ಎಸ್ ಎಸ್ ಎಲ್ ಸಿ ರಿಸಲ್ಟ್ : ಬಂಟ್ವಾಳ ಎಸ್‌ವಿಎಸ್‌ ದೇವಳ ಶಾಲೆಯ ಗಗನ್ ಆಳ್ವಗೆ 616 ಅಂಕ.

ಬಂಟ್ವಾಳ:ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳದ ಎಸ್‌ವಿಎಸ್‌ ದೇವಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗಗನ್ ಆಳ್ವ 616 (98.56%) ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಗಗನ್ ಆಳ್ವ ಅವರು ಸಜಿಪ ಮುನ್ನೂರು ನಿವಾಸಿಗಳಾದ ಮನೋಜ್ ಆಳ್ವ ಹಾಗೂ

ಸುಷ್ಮಾ ಆಳ್ವ ದಂಪತಿಗಳ ಪುತ್ರರಾಗಿದ್ದಾರೆ. ಶಾಲೆಯು ವಿದ್ಯಾರ್ಥಿಯ ಸಾಧನೆಗೆ ಸಂತೋಷ ವ್ಯಕ್ತಪಡಿಸಿದೆ.

Leave a Comment