ಕೊಡಂಗೆ:ವೀರ-ವಿಕ್ರಮ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ.

Coastal Bulletin
ಕೊಡಂಗೆ:ವೀರ-ವಿಕ್ರಮ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ.

ಬಂಟ್ವಾಳ :ಶ್ರೀ ಕ್ಷೇತ್ರ ಪೂಂಜ ಪಂಚದುರ್ಗ ಪರಮೇಶ್ವರಿ ಅಮ್ಮನವರ ಆಶೀರ್ವಾದದೊಂದಿಗೆ ನ.22ರಂದು ನಡೆಯುವ ಮೂರನೇ ವರ್ಷದ ವೀರ-ವಿಕ್ರಮ ಜೋಡುಕರೆ ಕಂಬಳ ಸಿದ್ಧಕಟ್ಟೆ ಕೊಡಂಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಂಬಳದ ಕೆರೆಗಳಿಗೆ ವಿಶೇಷವಾಗಿ ದೀಪವನ್ನು ಹಚ್ಚಿ ದೀಪಾವಳಿಯನ್ನು ಆಚರಿಸಲಾಯಿತು, ಹಾಗೂ ಕಂಬಳದ ಪೋಷಕರು ಉದ್ಯಮಿಯಾದ ರಾಧಾಕೃಷ್ಣ ಭಟ್ ಹೊಕ್ಕಾಡಿ ಗೋಳಿಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ನಡೆಸಿದರು,

ಈ ಸಂದರ್ಭದಲ್ಲಿ ಕಂಬಳದ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಪದಾಧಿಕಾರಿಗಳಾದ ಶಶಿಧರ ಕಲ್ಲಾಪು ರಾಘವೇಂದ್ರ ಭಟ್, ವಸಂತ ಶೆಟ್ಟಿ ಕೆದಗೆ, ಸಂದೇಶ್ ಶೆಟ್ಟಿ ಪೊಡುಂಬ ,ಕಿರಣ್ ಕುಮಾರ್ ಮಂಜಲ ಉಮೇಶ್ ಶೆಟ್ಟಿ ಕೊನೆರಬೆಟ್ಟು, ಹರಿಪ್ರಸಾದ್ ಶೆಟ್ಟಿ ಕುರುಡಾಡಿ,ಅಜಿತ್ ಕುಮಾರ್ ಜೈನ,ಓಬಯ್ಯ ಪೂಜಾರಿ, ಗಣೇಶ್ ಶೆಟ್ಟಿ ಗೋಳಿದೊಟ್ಟು ಪ್ರಭಾಕರ ಪ್ರಭು, ಸುರೇಶ್ ಶೆಟ್ಟಿ ಕುತ್ಲೋಡಿ, ಜನಾರ್ದನ ತಿಮರಡ್ಡ,

ರಾಜೇಶ್ ಕೊನೆರಬೆಟ್ಟು , ಗಿರೀಶ್ ಕರ್ಪೆ ಪುಷ್ಪರಾಜ ಶೆಟ್ಟಿ ಹೊಕ್ಕಾಡಿಗೋಳಿ ರಘು ರಾಮ್ ಶೆಟ್ಟಿ ದೇವಸ ಹರೀಶ್ ಶೆಟ್ಟಿ ರವಿ ಶೆಟ್ಟಿ ಪುಷ್ಪರಾಜ್ ಸಿದ್ದಕಟ್ಟೆ ಉಮಾನಾಥ್ ಆರ್ಕೂಡೇಲ್ ಜಗದೀಶ್ ಕೊಂಡಬೆಟ್ಟು ನಿತ್ಯಾನಂದ ಶೆಟ್ಟಿ ಗುಬ್ಬಚ್ಚಿ ಗೂಡು ಭಾಸ್ಕರ್ ಪೈ ರಾಜೆ ದೀಪಕ್ ರೈ ಪ್ರವೀಣ್ ಹಲಾಯಿ ಯಶೋದ ಹಲಾಯಿ ಇನ್ನಿತರ ಗಣ್ಯರು ಭಾಗವಹಿಸಿದ್ದರು.

Leave a Comment