ಪಾಣೆಮಂಗಳೂರು: ಶ್ರೀ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್  ಇದರ 10ನೇ ಆವೃತ್ತಿಯ ಲಕ್ಕಿ ಸ್ಕೀಮ್.ಕೇವಲ 2000 ರೂಪಾಯಿಗೆ ಲಕ್ಷಾಂತರ ರೂ ಮೌಲ್ಯದ ಬಹುಮಾನ ಗೆಲ್ಲುವ ಅವಕಾಶ. ಜುಲೈ.30ರ ಒಳಗಡೆ ಹಣ ಪಾವತಿಸಿದವರಿಗೆ ಎಮರ್ಜೆನ್ಸಿ ಬಲ್ಬ್ ಉಚಿತ.

Coastal Bulletin
ಪಾಣೆಮಂಗಳೂರು: ಶ್ರೀ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್  ಇದರ 10ನೇ ಆವೃತ್ತಿಯ ಲಕ್ಕಿ ಸ್ಕೀಮ್.ಕೇವಲ 2000 ರೂಪಾಯಿಗೆ ಲಕ್ಷಾಂತರ ರೂ ಮೌಲ್ಯದ ಬಹುಮಾನ ಗೆಲ್ಲುವ ಅವಕಾಶ. ಜುಲೈ.30ರ ಒಳಗಡೆ ಹಣ ಪಾವತಿಸಿದವರಿಗೆ ಎಮರ್ಜೆನ್ಸಿ ಬಲ್ಬ್ ಉಚಿತ.

ಬಂಟ್ವಾಳ :ತಾಲೂಕಿನ ವಿಶ್ವಾಸರ್ಹ ಸಂಸ್ಥೆ ಶ್ರೀ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಪಾಣೆಮಂಗಳೂರು ಇದರ 10ನೇ ಆವೃತ್ತಿಯ ಲಕ್ಕಿ ಸ್ಕೀಮ್ ನ ಪ್ರಥಮ ಡ್ರಾ ಆ. 15ರಂದು ನಡೆಯಲಿದ್ದು, ಒಂದೇ ಬಾರಿ ಕೇವಲ 2000 ರೂಪಾಯಿಗೆ ಲಕ್ಷಾಂತರ ರೂ ಮೌಲ್ಯದ ಬಹುಮಾನ ಗೆಲ್ಲುವ ಸುವರ್ಣ ಅವಕಾಶ ಗ್ರಾಹಕರದ್ದಾಗಿದೆ ಎಂದು ಸಂಸ್ಥೆಯ ಮಾಲಕ ಕರುಣಾಕರ ತಿಳಿಸಿದ್ದಾರೆ.


ವಿಶೇಷವಾಗಿ ಗ್ರಾಹಕರು ಜುಲೈ.30ರ ಒಳಗಡೆ ಒಂದೇ ಸಲ 2000ರೂ ಪಾವತಿಸಿ ಹೆಸರು ನೋಂದಣಿ ಮಾಡಿದರೆ ಅವರಿಗೆ ಎಮರ್ಜೆನ್ಸಿ ಬಲ್ಬ್ ಉಚಿತವಾಗಿ ನೀಡಲಾಗುವುದು.

10ಕ್ಕಿಂತ ಹೆಚ್ಚು ಸದಸ್ಯರನ್ನು ಸ್ಕೀಮ್ ಗೆ ನೀವು ನೋಂದಣಿ ಮಾಡಿಸಿ ಕೊಟ್ಟಳಿ ನಿಮ್ಮ ಹೆಸರನ್ನು ಉಚಿತ ಡ್ರಾ ದಲ್ಲಿ ಸೇರಿಸಲಾಗುವುದು.

ಸ್ಕೀಮ್ ಹಣವನ್ನು 3 ಸ್ಲಾಬ್ ಮುಖಾಂತರ ಪಾವತಿಸಬಹುದು

2000ರೂ ಒಂದು ಸಲ

1000*2

ಎರಡು ಸಲ

500*4ನಾಲ್ಕು ಸಲ

ಸ್ಕೀಮ್ ನ ಗ್ರಾಹಕರು ಡ್ರಾ ದಲ್ಲಿ ವಿಜಯಶಾಲಿ ಆಗದೆ ಇದ್ದಲಿ ಮರದ ಟೀಪಾಯಿ, ಮರದ ಕಿಚನ್ ಸ್ಟೋರೇಜ್ ಯೂನಿಟ್,ಮಂಚದ ಸೈಡ್ ಬಾಕ್ಸ್, ಮರದ ಶೂ ರಾಕ್ ಮುಂತಾದ 2000ರೂಗಿಂತ ಮಿಗಿಲಾದ ವಸ್ತುಗಳನ್ನು ನೀಡಲಾಗುದು.

ಗ್ರಾಹಕರು ಸ್ಕೀಮ್ ಕಾರ್ಡ್ ನೋಂದಣಿ ಮಾಡಿದಲ್ಲಿ ಯಾವುದೇ ತರದ ಫರ್ನಿಚರ್ ವಸ್ತುಗಳನ್ನು 5% ವಿಶೇಷ ರೀತಿಯ ರಿಯಾಯಿತಿ ನೀಡಲಾಗುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment