Coastal Bulletin

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಅಂಗಡಿ , ಸ್ಟಾಲ್ ಗಳನ್ನು ನಡಸಲು ಅವಕಾಶ ಕೊಡಬಾರದು ಅವಕಾಶ ಮಾಡಿಕೊಟ್ಟರೆ ಯಾವುದೇ ತೊಂದರೆ ಅಥವಾ ಅನಾಹುತಗಳಿಗೆ ನೀವೇ ಜವಾಬ್ಧಾರರು ಎಂದು ಸಂಘಟನೆಗಳ ಪ್ರಮುಖರು ಆಡಳಿತ ಮಂಡಳಿಗೆ ಮನವಿ ನೀಡಿದರು.

ಈ ನಿಯೋಗದಲ್ಲಿ ಡೊಂಬಯ್ಯ ಅರಳ ಪ್ರಧಾನ ಕಾರ್ಯದರ್ಶಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳ, ಪ್ರಕಾಶ್ ಬೆಳ್ಳೂರು ಅಮ್ಟಾಡಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಭಾರತೀಯ ಜನತಾ ಪಾರ್ಟಿ, ತಿರುಲೇಶ್ ಬೆಳ್ಳೂರು ಅಧ್ಯಕ್ಷರು ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲ್ಲೂಕು, ಯೋಗೀಶ್ ತುಂಬೆ ಪ್ರಧಾನ ಕಾರ್ಯದರ್ಶಿ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು, ಮುರಳಿ ಪೊಳಲಿ ಕಾರ್ಯದರ್ಶಿ ಹಿಂದು ಜಾಗರಣ ವೇದಿಕೆ ಬಂಟ್ವಾಳ, ಕಿಶೋರ್ ಪಲ್ಲಿಪಡಿ ಯುವ ಮೋರ್ಚಾ ಜಿಲ್ಲಾ

ಕಾರ್ಯಕಾರಿಣಿ ಸದಸ್ಯರು ಭಾರತೀಯ ಜನತಾ ಪಾರ್ಟಿ, ಸುನಿಲ್ ಪೊಳಲಿ ಪ್ರಧಾನ ಕಾರ್ಯದರ್ಶಿ ಹಿಂದೂ ಜಾಗರಣ ವೇದಿಕೆ ಸುದರ್ಶನ ಘಟಕ ಪೊಳಲಿ, ತಿಲಕ ಅಮ್ಟಾಡಿ ಕಾರ್ಯದರ್ಶಿ ಹಿಂದೂ ಜಾಗರಣ ವೇದಿಕೆ ಬಂಟ್ವಾಳ, ಜಗದೀಶ್ ಆಚಾರ್ಯ, ದಿನೇಶ್ ಭಟ್ಟ ಜೆ, ಸುಂದರ ಆಚಾರ್ಯ ಲಕ್ಷ್ಮೀಶ ಕಮ್ಮಜೆ, ನಮಿತ್ ವಗ್ಗ, ಕಾರ್ತಿಕ್ ಕಾವೇಶ್ವರ, ಚೆನ್ನಪ್ಪ ಕಮ್ಮಜೆ, ಶಶಿಧರ್ ಮುಂಡಡ್ಕ, ಯಶವಂತ ಪೊಳಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಬಂಟ್ವಾಳ ಮತ್ತಿತರರು ಇದ್ದರು.



Leave a Comment