ಬಂಟ್ವಾಳ:ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ಸಜೀಪ ಮೂಡ ಇಲ್ಲಿ ಜೂ 22 ರಂದು ಆದಿತ್ಯವಾರ ಈ ವರ್ಷದಲ್ಲಿಯೇ ಅತೀ ಹೆಚ್ಚು 3871ದಾಖಲೆಯ ಅಗೆಲು ಸೇವೆ ನಡೆದಿದೆ ಎಂದು ಕ್ಷೇತ್ರದ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಕ್ಷೇತ್ರದಲ್ಲಿ ಪ್ರತಿ ಆದಿತ್ಯವಾರ ,ಮಂಗಳವಾರ ಮತ್ತು ಶುಕ್ರವಾರ
ವಾರದಲ್ಲಿ ಮೂರು ದಿನಗಳ ಕಾಲ ಅಗೆಲು ಸೇವೆ ನಡೆಯುತ್ತಿದೆ.















