ಅಮ್ಮುಂಜೆ: ಸೆ.22ರಂದು "ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು"ಕ್ರೀಡಾಕೂಟ.

Coastal Bulletin
ಅಮ್ಮುಂಜೆ: ಸೆ.22ರಂದು "ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು"ಕ್ರೀಡಾಕೂಟ.

ಬಂಟ್ವಾಳ :ವೀರ ಯೋದ ಯಾದವ ಫ್ರೆಂಡ್ಸ್ (ರಿ.) ಅಮ್ಮುಂಜೆ ಇವರ ನೇತೃತ್ವದಲ್ಲಿ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ ಅಮ್ಮುಂಜೆ ಹಾಗೂ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಅಮ್ಮುಂಜೆ ಇವರ ಜಂಟಿ ಆಶ್ರಯದಲ್ಲಿ ಸೆ.22ರಂದು ಆದಿತ್ಯವಾರ "ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು"ಎಂಬ ಕ್ರೀಡಾಕೂಟವು ವಿಶೇಷ ಅತಿಥಿಗಳು, ಮಾಜಿ ಸೈನಿಕರು,ತುಳು ವಿದ್ವಾಂಸರು ಹಾಗೂ ಸಿನಿಮಾ ತಾರೆಯರ ಉಪಸ್ಥಿತಿಯಲ್ಲಿ ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

Leave a Comment