ಪಣೋಲಿಬೈಲು:ಅ.20, ಕ್ಷೇತ್ರದಲ್ಲಿ ಆಗೇಲು ಹಾಗೂ ಕೋಲ ಸೇವೆ ಇಲ್ಲ.

Coastal Bulletin
ಪಣೋಲಿಬೈಲು:ಅ.20, ಕ್ಷೇತ್ರದಲ್ಲಿ ಆಗೇಲು ಹಾಗೂ ಕೋಲ ಸೇವೆ ಇಲ್ಲ.

ಬಂಟ್ವಾಳ:ಕಾರಣಿಕ ದೈವಸ್ಥಾನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ಸಜೀಪಮೂಡ ಬಂಟ್ವಾಳ ತಾಲೂಕು,ದಿನಾಂಕ 21-08-2023 ಸೋಮವಾರದಂದು ನಾಗರ ಪಂಚಮಿ ನಿಮಿತ್ತವಾಗಿ ದಿನಾಂಕ 20-08-2023 ಆದಿತ್ಯವಾರದಂದು ಕ್ಷೇತ್ರದಲ್ಲಿ ಆಗೇಲು ಸೇವೆ ಹಾಗೂ ಕೋಲ ಸೇವೆ ಇರುವುದಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. .

Leave a Comment