ಪಣೋಲಿಬೈಲ್ :ಶ್ರೀ ಕ್ಷೇತ್ರ ಕಲ್ಲುರ್ಟಿ ದೈವಸ್ಥಾನದಲ್ಲಿ ಎ. 20 ಮತ್ತು 27ರಂದು ಆಗೇಲು ಮತ್ತು ಕೋಲ ಸೇವೆ ಇಲ್ಲ.

Coastal Bulletin
ಪಣೋಲಿಬೈಲ್ :ಶ್ರೀ ಕ್ಷೇತ್ರ ಕಲ್ಲುರ್ಟಿ ದೈವಸ್ಥಾನದಲ್ಲಿ ಎ. 20 ಮತ್ತು 27ರಂದು ಆಗೇಲು ಮತ್ತು ಕೋಲ ಸೇವೆ ಇಲ್ಲ.

ಬಂಟ್ವಾಳ :ಶ್ರೀ ಕ್ರೇತ್ರ ಪಣೋಲಿಬೈಲ್ ಕಲ್ಲುರ್ಟಿ ದೈವಸ್ಥಾನ ಸಜೀಪ ಮೂಡ ಬಂಟ್ವಾಳ ತಾಲೂಕು ಇಲ್ಲಿ ದಿನಾಂಕ 20/4/2025 ಆದಿತ್ಯವಾರ ಮತ್ತು 27/4/2025 ಆದಿತ್ಯವಾರದಂದು ಆಗೇಲು ಮತ್ತು ಕೋಲ ಸೇವೆ ಇರುವುದಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Leave a Comment