ಅಮ್ಮುಂಜೆ: ಬಾ ಜ ಪ ಹಾಗೂ ಅರ್ ಎಸ್ ಎಸ್ ಹಿರಿಯ ಕಾರ್ಯಕರ್ತರ ಆನಂದ.ಎಂ ನಿಧನ.

Coastal Bulletin
ಅಮ್ಮುಂಜೆ: ಬಾ ಜ ಪ ಹಾಗೂ ಅರ್ ಎಸ್ ಎಸ್ ಹಿರಿಯ ಕಾರ್ಯಕರ್ತರ ಆನಂದ.ಎಂ ನಿಧನ.

ಬಂಟ್ವಾಳ :ತಾಲೂಕಿನ ಅಮ್ಮುಂಜೆ ಗ್ರಾಮದ ಮುಡಾಯಿಕೋಡಿ ಅಕ್ಕರೆ ನಿವಾಸಿ ಕೃಷಿಕರಾದ ಆನಂದ.ಎಂ (72) ಇವರು ಮಾ 19ರಂದು ಸ್ವಗೃಹದಲ್ಲಿ ನಿಧನರಾದರು.

ಬಾ ಜ ಪ ಹಾಗೂ ಅರ್ ಎಸ್ ಎಸ್ ಹಿರಿಯ ಕಾರ್ಯಕರ್ತರು, ತೀಯಾ ಸಮಾಜದ ಮುಖಂಡರಾಗಿ ಉನ್ನತ

ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಜನಾನುರಾಗಿಯಾಗಿದ್ದರು. ಮೃತರ ಅಂತಿಮ ವಿಧಿ ವಿಧಾನಗಳನ್ನು ನಾಳೆ (20/03/2025) ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಸ್ವಗೃಹದಲ್ಲಿ ನಡೆಯಲಿದೆ.

Leave a Comment