ಪಣೋಲಿಬೈಲು:ಅ 21ರಂದು ಶ್ರೀ ಕಲ್ಲುರ್ಟಿ ಕ್ಷೇತ್ರದಲ್ಲಿ ಆಗೇಲು ಸೇವೆ" ಮತ್ತು "ಕೋಲ ಸೇವೆ" ಇಲ್ಲ

Coastal Bulletin
ಪಣೋಲಿಬೈಲು:ಅ 21ರಂದು ಶ್ರೀ ಕಲ್ಲುರ್ಟಿ ಕ್ಷೇತ್ರದಲ್ಲಿ ಆಗೇಲು ಸೇವೆ" ಮತ್ತು "ಕೋಲ ಸೇವೆ" ಇಲ್ಲ

ಬಂಟ್ವಾಳ :ಕಾರಣಿಕ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ ಇಲ್ಲಿ 21ರಂದು ಮoಗಳವಾರ ದಂದು "ಅಮಾವಾಸ್ಯೆ" ಇರುವುದರಿಂದ ಕ್ಷೇತ್ರದಲ್ಲಿ "ಆಗೇಲು ಸೇವೆ" ಮತ್ತು "ಕೋಲ ಸೇವೆ" ಇರುವುದಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Leave a Comment