ಸುಜೀರು: ವೈದ್ಯನಾಥ ಕ್ರಿಕೆಟರ್ಸ್ ರಜತ ಮಹೋತ್ಸವದ ಅಧ್ಯಕ್ಷರಾಗಿ ರವೀಂದ್ರ ಸುಜೀರು ಬೊಟ್ಟು ಆಯ್ಕೆ

Coastal Bulletin
ಸುಜೀರು: ವೈದ್ಯನಾಥ ಕ್ರಿಕೆಟರ್ಸ್ ರಜತ ಮಹೋತ್ಸವದ ಅಧ್ಯಕ್ಷರಾಗಿ ರವೀಂದ್ರ ಸುಜೀರು ಬೊಟ್ಟು ಆಯ್ಕೆ

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ವೈದ್ಯನಾಥ ಕ್ರಿಕೆಟರ್ಸ್ ಸುಜೀರು ದೇವರಪಾಲು ಇದರ ರಜತ ಮಹೋತ್ಸವದ ಪ್ರಯುಕ್ತ ಪೂರ್ವಭಾವಿ ಸಮಾಲೋಚನೆ ಸಭೆ ನಡೆದು ನೂತನ ರಜತ ಮಹೋತ್ಸವ ಸಮಿತಿಯನ್ನ ರಚನೆ ಮಾಡಲಾಯಿತು.


ನೂತನ ಅಧ್ಯಕ್ಷರಾಗಿ ರವೀಂದ್ರ ಸುಜೀರು ಬೊಟ್ಟು,ಗೌರವ ಅಧ್ಯಕ್ಷರಾಗಿ ಕಿಶೋರ್ ಸುಜೀರು ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್

ಮೆಜಪೆ ಕೋಶಾಧಿಕಾರಿಯಾಗಿ ಸುಶಾನ್ ಸುಜೀರು ಸರ್ವಾನುಮತದಿಂದ ಆಯ್ಕೆಯಾದರು ಹಾಗೂ ಇತರ ಪದಾಧಿಕಾರಿಗಳ ಸಮಿತಿ ರಚಿಸಲಾಯಿತು.


Leave a Comment