ಬಂಟ್ವಾಳ :ಕ್ರೀಡೆ ಮತ್ತು ಸಂಗೀತ ಕ್ಷೇತ್ರದಲ್ಲಿ ( ರಾಷ್ಟ್ರಗೀತೆಯನ್ನು 52 ಸೆಕೆಂಡಿನಲ್ಲಿ ಟ್ರಂಪೇಟ್ ನಲ್ಲಿ ನುಡಿಸಿ ಕೊನೆಗೊಳಿಸಿರುವ) ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಮುಲ್ಕಿ ಅಮೃತಾಮಯಿ ನಗರದ ಸುಧಾಕರ.ಬಿ ಅವರು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ 2025 ಕೊಡಮಾಡಿರುವ ಮಹಾತ್ಮ ಜ್ಯೋತಿ ಬಾ ಫುಲೆ ಫೆಲೋಶಿಪ್ ನೇಷನಲ್ ಅವಾರ್ಡ್ ಗೆ ಭಾಜನರಗಿದ್ದು, ನವ ದೆಹಲಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.














