ಸುಜೀರು: ಶ್ರೀ ಮಂಗಳಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾಗಿ ಪ್ರತಾಪ್ ಆಳ್ವ ಸುಜೀರುಗುತ್ತು ಆಯ್ಕೆ.

Coastal Bulletin
ಸುಜೀರು: ಶ್ರೀ ಮಂಗಳಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾಗಿ ಪ್ರತಾಪ್ ಆಳ್ವ ಸುಜೀರುಗುತ್ತು ಆಯ್ಕೆ.

ಬಂಟ್ವಾಳ :ಧಾರ್ಮಿಕ ದತ್ತಿ ಇಲಾಖೆಯ ಆಧಿನದ ಸುಜೀರು ಶ್ರೀ ಮಂಗಳಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾಗಿ ಪ್ರತಾಪ್ ಆಳ್ವ ಸುಜೀರು ಗುತ್ತು ಆಯ್ಕೆಯಾಗಿದ್ದಾರೆ.

ಇತರ ಸದಸ್ಯರಾಗಿ ಪ್ರದಾನ ಅರ್ಚಕ ಗಣೇಶ್ ಭಟ್ ಸುಜೀರ್, ಸುರೇಂದ್ರ ಕಂಬಳಿ ಸುಜೀರ್ ಬೀಡು, ಪ್ರವೀಣ್

ಕುಮಾರ್ ಶೆಟ್ಟಿ ಸುಜೀರ್.ಯಸ್.ಜಯ ಬೆಳ್ಚಾಡ ಸುಜೀರ್ ದತ್ತನಗರ,ನಿತೇಶ್ ಕೊಡಂಗೆ,ಲಕ್ಷ್ಮಣ್ ದೆಯಡ್ಕ,ಮಾಲತಿ ಶೆಟ್ಟಿ ಹೊಸಮನೆ,.ಮೀನಾಕ್ಷಿ ಸುಜೀರ್ ದತ್ತನಗರ ಆಯ್ಕೆಯಾದ್ದಾರೆ

Leave a Comment