ಬಂಟ್ವಾಳ :ಜೆಸಿಐ ಭಾರತದ ವಲಯ 15 ರ 2024 ನೇ ಸಾಲಿನ ವಲಯ ಸಂಯೋಜಕರಾಗಿ ಜೆಸಿ HGF ರೋಷನ್ ರೈ ಇವರನ್ನು ವಲಯಧ್ಯಕ್ಷರಾದ ಜೆಸಿಐ ಸೆನೆಟರ್ ಅಡ್ವೋಕೇಟ್ ಗಿರೀಶ್ S P ಯವರು ಆಯ್ಕೆ ಮಾಡಿರುತ್ತಾರೆ.
ಜ.13 ರಂದು ಪಡುಬಿದ್ರೆ ಬಂಟರ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಜೆಸಿಐ ಬಂಟ್ವಾಳ ದ
ಸದಸ್ಯರಾಗಿ, ಕಾರ್ಯದರ್ಶಿಯಾಗಿ,ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇವರದು.ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಹಲವಾರು ಸಂಘಟನೆಗಳಲ್ಲಿ ಗುರುತಿಸಿ ಕೊಂಡಿರುತ್ತಾರೆ














