ವೇಣೂರು: ಜೂ 15ರಂದು ಸಂಸ್ಕಾರ ಸಿಂದೂರ ಸನಾತನ ಸಂಸ್ಕೃತಿಯ ಮೆಲುಕು,ಚಿಂತನ ಮಂಥನ ಕಾರ್ಯಕ್ರಮ.

Coastal Bulletin
ವೇಣೂರು: ಜೂ 15ರಂದು ಸಂಸ್ಕಾರ ಸಿಂದೂರ ಸನಾತನ ಸಂಸ್ಕೃತಿಯ ಮೆಲುಕು,ಚಿಂತನ ಮಂಥನ ಕಾರ್ಯಕ್ರಮ.

ಬಂಟ್ವಾಳ :ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲೆ ವೇಣೂರು(ಕಲೆ ಮತ್ತು ಸಾಹಿತ್ಯಕ್ಕಾಗಿ ಸಮರ್ಪಿತ ಅಖಿಲ ಭಾರತೀಯ ಸಂಘಟನೆ)ಇದರ ಅಶ್ರಯ ದಲ್ಲಿ ಜೂ 15ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9.30ರಿಂದ ಸಂಸ್ಕಾರ ಸಿಂದೂರ ಸನಾತನ ಸಂಸ್ಕೃತಿಯ ಮೆಲುಕು ಚಿಂತನ ಮಂಥನ ಕಾರ್ಯಕ್ರಮವು ಶ್ರೀ ವರ್ಧಮಾನ ಸ್ವಾಮಿ ಬಸದಿ, ಹಲ್ಲಂದೋಡಿ, ಬಜಿರೆ, ವೇಣೂರು ಇಲ್ಲಿ ನಡೆಯಲಿದೆ.

ಉದ್ಘಾಟನಾ ಸಮಾರಂಭ ಬೆಳಿಗ್ಗೆ 9:30

ಉದ್ಘಾಟಕರು : ಶ್ರೀಯುತ ಪ್ರವೀಣ್ ಚಂದ್ರ ಜೈನ್, ಜಂತೋಡಿಗುತ್ತು,ಅಧ್ಯಕ್ಷತೆ : ಶ್ರೀಯುತ ತಾರಾನಾಥ ಕೊಟ್ಟಾರಿ ಫರಂಗಿಪೇಟೆ ಅಧ್ಯಕ್ಷರು, ಸಂಸ್ಕಾರ ಭಾರತೀ ದ.ಕ ಜಿಲ್ಲೆ,ಗೌರವ ಉಪಸ್ಥಿತಿ : ಶ್ರೀಯುತ ನಾಗರಾಜ ಶೆಟ್ಟಿ, ಮಂಗಳೂರು ಸಹ ಕಾರ್ಯದರ್ಶಿ, ಸಂಸ್ಕಾರ ಭಾರತೀ ಕರ್ನಾಟಕ ಪ್ರಾಂತ ಶ್ರೀಯುತ ಭಾಸ್ಕರ್ ಹೈ, ಉದ್ಯಮಿಗಳು, ವೇಣೂರು ಶ್ರೀಮತಿ ವಿಜಯ್ ಬಿ ಶೆಟ್ಟಿ, ಸಾಲೆತ್ತೂರು, ಕೋಶ ಪ್ರಮುಖ ಸಂಸ್ಕಾರ ಭಾರತೀ ದ.ಕ ಜಿಲ್ಲೆ ಉಪಸ್ಥಿತರಿರುವರು.

ಚಿಂತನ ಮಂಥನ ಅಂದು - ಇಂದು – ಮುಂದು

ಮಂಥನ 1 : 11ರಿಂದ 12-00

ಜನನದಿಂದ ಮರಣದವರೆಗಿನ ಆಚರಣೆಗಳಲ್ಲಿನ ಬದಲಾವಣೆಗಳು

ವಕ್ತಾರರು : ಶ್ರೀಮಾನ್ ಸುರೇಶ್ ಪರ್ಕಳ, ವಿಭಾಗ ಪ್ರಮುಖ ಸಾಮರಸ್ಯ ಟೋಳಿ

ಗೌರವ ಉಪಸ್ಥಿತಿ : ಶ್ರೀಯುತ ರಘುವೀರ ಗಟ್ಟಿ ಮಂಗಳೂರು ಸಹ ಕೋಶಪ್ರಮುಖ ಸಂಸ್ಕಾರ ಭಾರತೀ ಕರ್ನಾಟಕ ಪ್ರಾಂತ ಪ್ರೋ. ದತ್ತಾತ್ರೇಯ ರಾವ್ ಪುತ್ತೂರು ಉಪಾಧ್ಯಕ್ಷರು, ಸಂಸ್ಕಾರ ಭಾರತೀ ದ.ಕ ಜಿಲ್ಲೆ ಶ್ರೀಮತಿ ಶಂಕರಿ ಶರ್ಮ ಪುತ್ತೂರು, ಸಾಹಿತ್ಯ ಸಂಯೋಜಕರು ಸಂಸ್ಕಾರ ಭಾರತೀ ದ.ಕ ಜಿಲ್ಲೆ ಶ್ರಿಯುತ ಸಂಕಪ್ಪ ಶೆಟ್ಟಿ, ಬಿ.ಸಿ.ರೋಡು ಕಾರ್ಯಕಾರಿಣಿ ಸದಸ್ಯರು, ಸಂಸ್ಕಾರ ಭಾರತೀ ದ.ಕ ಜಿಲ್ಲೆ

ಮಂಥನ 2 : 12ರಿಂದ 1-00

ರಾಷ್ಟ್ರಮತ್ತು ಧರ್ಮ ರಕ್ಷಣೆಯಲ್ಲಿ ಕಲಾವಿದರ ಪಾತ್ರ

ವಕ್ತಾರರು : ಶ್ರೀಮಾನ್ ಸರಪಾಡಿ ಅಶೋಕ ಶೆಟ್ಟಿ, ಗೌರವಾಧ್ಯಕ್ಷರು, ಸಂಸ್ಕಾರ ಭಾರತೀ ದ.ಕ. ಜಿಲ್ಲೆ

ಗೌರವ ಉಪಸ್ಥಿತಿ : ಡಾ| ವಾರಿಜ, ನಿರ್ಬೈಲ್, ಪಾರಂಪರಿಕ ಕಲಾ

ಸಂಯೋಜಕರು, ಸಂಸ್ಕಾರ ಭಾರತೀ ದ.ಕ. ಜಿಲ್ಲೆ ಶ್ರೀಯುತ ಶಶಿಕುಮಾ‌ರ್ ಇಂದ್ರ, ಕಾರ್ಯದರ್ಶಿ, ಸಂಸ್ಕಾರ ಭಾರತೀ ದ.ಕ ಜಿಲ್ಲೆ ಶ್ರೀಯುತ ಅನಿಲ್ ಪಂಡಿತ್, ಉಪಾಧ್ಯಕ್ಷರು, ಸಂಸ್ಕಾರ ಭಾರತೀ ದ.ಕ ಜಿಲ್ಲೆ ಶ್ರೀಯುತ ಅಶೋಕ ಮಡಂತ್ಯಾರು, ದೃಶ್ಯ ಕಲಾ ಸಂಯೋಜಕರು, ಸಂಸ್ಕಾರ ಭಾರತೀ ದ.ಕ ಜಿಲ್ಲೆ

ಸಾಂಸ್ಕೃತಿಕ ವೈಭವ - ಮಧ್ಯಾಹ್ನ 1:30ರಿಂದ 2:30ರ ವರೆಗೆ

ಮಂಥನ 3 :2:30 ರಿಂದ 3:30

ಕೂಡು ಕುಟುಂಬ ಪದ್ಧತಿ

ವಕ್ತಾರರು : ಶ್ರೀಮಾನ್ ಕಶೆಕೋಡಿ ಸೂರ್ಯನಾರಾಯಣ ಭಟ್, ಗೌರವ ಮಾರ್ಗದರ್ಶಕರು, ಸಂಸ್ಕಾರ ಭಾರತೀ ದ.ಕ ಜಿಲ್ಲೆ

ಗೌರವ ಉಪಸ್ಥಿತಿ : ತ್ರಿಮತಿ ರೂಪಲೇಖ ಹರಿಕೃಷ್ಣ, ಉಪಾಧ್ಯಕ್ಷರು, ಸಂಸ್ಕಾರ ಭಾರತೀ ಕರ್ನಾಟಕ ಪ್ರಾಂತ ಶ್ರೀಯುತ ಸಂಪತ್ ಬಿ ಸುವರ್ಣ, ಬೆಳ್ತಂಗಡಿ, ಉಪಾಧ್ಯಕ್ಷರು, ಸಂಸ್ಕಾರ ಭಾರತೀ ದ.ಕ ಜಿಲ್ಲೆ ಶ್ರೀಯುತ ದೀಪಕ್ ಕುಮಾ‌ರ್ ಪುತ್ತೂರು, ಪ್ರದರ್ಶಕ ಕಲಾ ಸಂಯೋಜಕರು ಸಂಸ್ಕಾರ ಭಾರತೀ ದ.ಕ ಜಿಲ್ಲೆ

ಸಮಾರೋಪ ಸಮಾರಂಭ

3:30ರಿಂದ 4:30

ಸಮಾರೋಪ ಸಮನ್ವಯ : ಶ್ರೀಯುತ ತಾರಾನಾಥ ಕೊಟ್ಟಾರಿ, ಫರಂಗಿಪೇಟೆ ಅಧ್ಯಕ್ಷರು, ಸಂಸ್ಕಾರ ಭಾರತೀ ದ.ಕ ಜಿಲ್ಲೆ,ಗೌರವ ಉಪಸ್ಥಿತಿ : ಶ್ರೀಯುತ ಸುಂದರ ಹೆಗ್ಡೆ B.E ಸೌರಸೌಧ ಮೂಡುಕೋಡಿ, ಉಪಾಧ್ಯಕ್ಷರು, ಸಂಸ್ಕಾರ ಭಾರತೀ ದ.ಕ ಜಿಲ್ಲೆ ಡಾ| ಶಾಂತಿ ಪ್ರಸಾದ್, ನಮನ ಕ್ಲಿನಿಕ್, ವೇಣೂರು ಶ್ರೀಮತಿ ವಿನುತಾ ಕೆ, ಸಾಲೆತ್ತೂರು, ಪ್ರಧಾನ ಕಾರ್ಯದರ್ಶಿ ಸಂಸ್ಕಾರ ಭಾರತೀ ದ.ಕ ಜಿಲ್ಲೆ ಉಪಸ್ಥಿತರಿರುವರು ಎಂದು ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Comment