Coastal Bulletin

ಬೈಲೂರು:ಸ ಪ ಪೂ ಕಾಲೇಜು ಬೈಲೂರಿನ ಸಂಸ್ಥೆಗೆ ಲಯನ್ಸ್ ಕ್ಲಬ್ ಬೈಲೂರು ಇವರ ವತಿಯಿಂದ ₹ 60 000 ಮೌಲ್ಯದ ಬಿಸಿ ನೀರಿನ ವಾಟರ್ ಫಿಲ್ಟರ್ ನೀಡಲಾಯಿತು.

  ಲಯನ್ಸ್ ಕ್ಲಬ್ ಗವರ್ನರ್ ವಿಶ್ವನಾಥ್ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷರು ಶಾಕಿರ್ ಹುಸೈನ್, ಸದಸ್ಯರು ಉದಯ ಕುಮಾರ್ ಹೆಗ್ಡೆ,

ನೆಲ್ಸನ್ ಮಾಚದೋ, ಸುರೇಶ್ ಸಾಯಿರಾಂ, ಇವನ್ ಮಿರಂಡ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ದೈಹಿಕ ಶಿಕ್ಷಣ ಶಿಕ್ಷಕ ಫೆಡ್ರಿಕ್ ರೆಬೆಲ್ಲೋ ಮತ್ತಿತರರು ಉಪಸ್ಥಿತರಿದ್ದರು

Leave a Comment