ಉಡುಪಿ:ಹಿಜಾಬ್ ವಿಷಯವಾಗಿ ಉಡುಪಿ ಜಿಲ್ಲಾಡಳಿತವು ನಾಳೆಯಿಂದ ಎಲ್ಲಾ ಪ್ರೌಢ ಶಾಲಾ ಸುತ್ತಮುತ್ತ ಸೆಕ್ಷನ್ 144 ಜಾರಿಗೊಳಿಸಿದೆ.
ಸೆಕ್ಷನ್ ಫೆ.19ರ 6 ಗಂಟೆವರೆಗೆ ಚಾಲ್ತಿಯಲ್ಲಿದೆ. ಈ ಆದೇಶದ ಪ್ರಕಾರ ಪ್ರೌಢ ಶಾಲಾ
ಸುತ್ತಮುತ್ತ ಐದಕ್ಕಿಂತ ಹೆಚ್ಚು ಮಂದಿ ಸೇರುವ ಹಾಗಿಲ್ಲ.ಅಲ್ಲದೆ ಪ್ರತಿಭಟನೆ, ಘೋಷಣೆ ,ಭಾಷಣ ಮಾಡುವುದನ್ನು ನೀಷೆಧಿಸಿದೆ.














