ಬಿ.ಸಿ.ರೋಡ್ : ನಲ್ಕೆಮಾರ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.
ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ರಕ್ಷಾ ಬಂಧನ ವಿತರಣೆ ಮಾಡಲಾಯಿತು. ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ರಕ್ಷಾ ಬಂಧನದ ಮಹತ್ವದ ಬಗ್ಗೆ
ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂಧರ್ಭ ಮುಖ್ಯ ಶಿಕ್ಷಕಿ ಜ್ಯೋತಿ, ಸಹಶಿಕ್ಷಕಿಯರಾದ ಮೋಹಿನಿ, ಜ್ಯೋತಿ, ಶಶಿಕಲಾ, ಸೌಮ್ಯ, ಮಮತಾ, ಅಕ್ಷತಾ, ಶಿಕ್ಷಕ ಜಗನ್ನಾಥ ಸಹಕರಿಸಿದ್ದರು.
















