ಬಂಟ್ವಾಳ :ವಿಧಾನ ಸಭಾಧ್ಯಕ್ಷರು ಹಾಗೂ ಸ್ಥಳಿಯ ಶಾಸಕರು ಆದ ಯು ಟಿ ಖಾದರ್ ಇವರ ಶಿಪಾರಸ್ಸಿನ ಮೇರೆಗೆ ಶಾಸಕರ ನಿಧಿಯಿಂದ ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿದ ಭಾಗಗಳ ರಸ್ತೆ ಅಭಿವೃದ್ದಿ ಕಾಮಗಾರಿಗೆ 86.50 ಲಕ್ಷ ರೂ ಮಂಜೂರಾಗಿದ್ದು ಈ ಕೆಳಗಿನ ಸ್ಥಳಗಳಲ್ಲಿ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಬಿ ಎ ಕಾಲೋನಿ ಅಡ್ಡ ರಸ್ತೆ ಅಭಿವೃದ್ದಿ:
ಸುಮಾರು 5 ಲಕ್ಷ ರೂ ಅನುದಾನದ ಬಿ ಎ ಕಾಲೋನಿ ಅಡ್ಡ ರಸ್ತೆ ಅಭಿವೃದ್ಧಿಗೆ ಶಿಲನ್ಯಾಸವನ್ನು ಜಿ ಪಂ ಮಾಜಿ ಸದ್ಯಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಯವರು ನೆರವೆರಿಸಿದ್ದರು.
ಈ ಸಂದರ್ಭದಲ್ಲಿ ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಸಾಲಿಯಾನ್ ತುಂಬೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ ,ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹೀಂ ವಳವೂರು ,ಹೇಮಲತಾ ಜಿ ಪೂಜಾರಿ ತುಂಬೆ ,ಜಮ್ಮು ಮಸೀದಿ ಅಧ್ಯಕ್ಷರಾದ ಇಂತಿಯಾಜ್ ,ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗೋಪಾಲ ಕೃಷ್ಣ ಸುವರ್ಣ ,ಪ್ರಕಾಶ್ ಶ್ರೀ ಶೈಲಾ ,ನಿಸಾರ್ ಅಹಮ್ಮದ್ ವಳವೂರು ,ದೇವದಾಸ್ ಪರ್ಲಕ್ಕೆ ,ಅಬ್ದುಲ್ ರಶೀದ್ ತುಂಬೆ ,ಇಸಾಕ್ ತುಂಬೆ , ಅಲ್ತಾಫ್ ತುಂಬೆ ,ಉಮರಬ್ಬ ತುಂಬೆ , ಹಮೀದ್ ಬೊಳ್ಳಾರಿ , ಆಸೀಫ್ ಮುದಲ್ಮೆ,ಅಬ್ದುಲ್ ಖಾದರ್ ,ಅಬ್ದುಲ್ ಹಮೀದ್ ,ಅಬಿಬ್ ರಹಿಮಾನ್ ,ಹಕೀಂ ಪೆರ್ಲಬೈಲ್ ,ಅಬ್ದುಲ್ ರಹಿಮಾನ್ ಹಾಗೂ ಗುತ್ತಿಗೆದಾರಾರದ ದಿನೇಶ್ ರೈ ವಳವೂರು ಉಪಸ್ಥಿತರಿದ್ದರು.
*****
ರೀವರ್ ರೆಸರ್ಟ್ ತುಂಬೆ ರಸ್ತೆ ಅಭಿವೃದ್ದಿ :
ರೀವರ್ ರೆಸರ್ಟ್ ತುಂಬೆ ರಸ್ತೆಗೆ 5 ಲಕ್ಷ ಅನುದಾನದ ಅಭಿವೃದ್ಧಿ ಕಾರ್ಯಕ್ಕೆ ಜಿ ಪಂ ಮಾಜಿ ಸದ್ಯಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಯವರು ಶಿಲನ್ಯಾಸವನ್ನು ನೆರವೆರಿಸಿದ್ದರು.
ಈ ಸಂದರ್ಭದಲ್ಲಿ,ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಸಾಲಿಯಾನ್,ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹೀಂ ವಳವೂರು ,ಜಮ್ಮು ಮಸೀದಿ ಅಧ್ಯಕ್ಷರಾದ ಇಮ್ತಿಯಾಜ್ ,ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗೋಪಾಲ ಕೃಷ್ಣ ಸುವರ್ಣ ,ನಿಸಾರ್ ಅಹಮ್ಮದ್ ವಳವೂರು ,ದೇವದಾಸ್ ಪರ್ಲಕ್ಕೆ ,ಅಬ್ದುಲ್ ರಶೀದ್ ತುಂಬೆ ,ಇಸಾಕ್ ತುಂಬೆ , ಅಲ್ತಾಫ್ ತುಂಬೆ ,ಉಮರಬ್ಬ ತುಂಬೆ , ಹಮೀದ್ ಬೊಳ್ಳಾರಿ , ಆಸೀಫ್ ಮುದಲ್ಮೆ ಹಾಗೂ ಗುತ್ತಿಗೆದಾರಾರದ ದಿನೇಶ್ ರೈ ವಳವೂರು ಉಪಸ್ಥಿತರಿದ್ದರು.
*****
ಬೊಳ್ಳಾರಿ ಪಡ್ಪು ರಸ್ತೆ ಕಾಂಕ್ರೀಟೀಕರಣ:
data-filename="IMG-20251202-WA0010.jpg">
ಬೊಳ್ಳಾರಿ ಪಡ್ಪು ರಸ್ತೆಗೆ 5 ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣಕ್ಕೆ ಜಿ ಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಇವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಸಾಲಿಯಾನ್ ತುಂಬೆ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ, ಪಂಚಾಯತ್ ಸದಸ್ಯರಾದ ಹೇಮಲತಾ ಜಿ ಪೂಜಾರಿ, ತುಂಬೆ ಮೊಹಿದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಇಮ್ತಿಯಾಜ್ ಅಲ್ಫಾ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗೋಪಾಲಕೃಷ್ಣ ಸುವರ್ಣ ತುಂಬೆ, ನೀಸಾರ್ ಅಹಮ್ಮದ್ ವಳವೂರು, ಇಸಾಕ್ ತುಂಬೆ, ಅಲ್ತಾಫ್ ತುಂಬೆ, ದೇವದಾಸ್ ಪರ್ಲಕ್ಕೆ, ಅಬ್ದುಲ್ ರಶೀದ್ ತುಂಬೆ, ಉಮರಬ್ಬ ತುಂಬೆ, ಸಂಜೀತ್ ಪೂಜಾರಿ, ಬಶೀರ್ ಬೊಳ್ಳಾರಿ, ಸುದರ್ಶನ್ ಬೊಳ್ಳಾರಿ, ಭವಾನಿ ಶಂಕರ ಬೊಳ್ಳಾರಿ, ಹೇಮಚಂದ್ರ ಬೊಳ್ಳಾರಿ, ಸತೀಶ್ ಬೊಳ್ಳಾರಿ, ಪೂವಪ್ಪ ಪೂಜಾರಿ ಬೊಳ್ಳಾರಿ, ನಿತೀನ್ ಬೊಳ್ಳಾರಿ ಹಾಗೂ ಗುತ್ತಿಗೆದಾರರಾದ ದಿನೇಶ್ ರೈ ಉಸಸ್ಥಿತರಿದ್ದರು.
******
ಮಜಿ ರಸ್ತೆ ಅಭಿವೃದ್ಧಿ:
ಮಜಿ ವಾರ್ಡಿನ ರಸ್ತೆ ಅಭಿವೃದ್ಧಿಗೆ ರೂ 15 ಲಕ್ಷ ಮಂಜೂರುಗೊಂಡಿದ್ದು, ಜಿ ಪಂ ಮಾಜಿ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಇವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾ,ಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಸಾಲಿಯಾನ್ ತುಂಬೆ , ಗ್ರಾ.ಪಂ ಮಾಜಿ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ, ಪಂಚಾಯತ್ ಸದಸ್ಯರಾದ ಇಬ್ರಾಹಿಂ ವಳವೂರು, ಗ್ರಾ.ಪಂ ಮಾಜಿ ಸದಸ್ಯರಾದ ಪ್ರಕಾಶ್ ಬಿ ಶೆಟ್ಟಿ ಮತ್ತು ಗೋಪಾಲಕೃಷ್ಣ ಸುವರ್ಣ, ವಲಯ ಅಧ್ಯಕ್ಷರಾದ ಜಗದೀಶ್ ಗಟ್ಟಿ, ನಿಸಾರ್ ಅಹಮ್ಮದ್ ವಳವೂರು , ಮಾಜಿ ವಲಯ ಅಧ್ಯಕ್ಷರಾದ ಮೋನಪ್ಪ ಮಜಿ , ನಬೀಲ್ ಅಹ್ಮದ್, ದೇವದಾಸ್ ಪರ್ಲಕ್ಕೆ , ಮಹಾಬಲ ಮಜಿ, ಉಮ್ಮರ್ ತುಂಬೆ, ಆನಂದ ಮಜಿ, ಅಶೋಕ್ ಕುಮಾರ್ ತುಂಬೆ , ಸಂಜೀತ್ ಪೂಜಾರಿ ತುಂಬೆ, ರಘುವೀರ್ ಪರ್ಲಕ್ಕೆ, ಶಿವರಾಜ್ ಮಜಿ, ಇಕ್ಬಾಲ್ ಪರ್ಲಕ್ಕೆ ಹಾಗೂ ಗುತ್ತಿಗೆದಾರರಾದ ದಿನೇಶ್ ರೈ ಉಪಸ್ಥಿತರಿದ್ದರು.











