ಸುಮಿತ್ ಆಳ್ವ ಬಡಿಲಗುತ್ತು ನಿಧನ

Coastal Bulletin
ಸುಮಿತ್ ಆಳ್ವ ಬಡಿಲಗುತ್ತು ನಿಧನ

ಬಂಟ್ವಾಳ :ಸುಮಿತ್ ಆಳ್ವ ಬಡಿಲಗುತ್ತು  ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು ಸಂಜೆ ನಿಧನರಾಗಿರುತ್ತಾರೆ.ದಿವಂಗತ ಸತೀಶ್ ಆಳ್ವ ಪೊನ್ನೋಡಿ ಪರಾರಿ ಗುತ್ತು ಇವರ ಸುಪುತ್ರ ಹಾಗೂ ಸುಪ್ರೀತ್ ಆಳ್ವರ ಸಹೋದರ. ಅವರ ಅಂತ್ಯಕ್ರಿಯೆಯು ನಾಳೆ ಜೂ 25ರಂದು ಬೆಳಿಗ್ಗೆ  ಗುರುವಾರ 10 ಗಂಟೆಗೆ ಅವರ ಸ್ವಗೃಹ ಪೊನ್ನೋಡಿಯಲ್ಲಿ ನಡೆಯಲಿರುವುದು.

Leave a Comment