ಬಂಟ್ವಾಳ :ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಓಂ ಶ್ರೀ ಗೆಳೆಯರ ಬಳಗ ನಾಯಿಲ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರುಗಿ 2026-27ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ರಮಾನಾಥ್ ಹಾಗೂ ಪ್ರ.ಕಾರ್ಯದರ್ಶಿಯಾಗಿ ಯಾಧವ ಸುವರ್ಣ ಸಾರ್ವನುಮತದಿಂದ ಆಯ್ಕೆಯಾದರು.
ಇತರ ಪದಾಧಿಕಾರಿಗಳು:
ಗೌರವ ಅಧ್ಯಕ್ಷ ದಿನೇಶ್ ನೆಲ್ಲಿಗುಡ್ಡೆ,ಉಪಾಧ್ಯಕ್ಷ
ಹರೀಶ್ ಎಂ,ಗೌರವ ಕಾರ್ಯದರ್ಶಿ ಕರುಣಾಕರ,ಜೊತೆ ಕಾರ್ಯದರ್ಶಿ ಸುಹಾಸ್,ಕ್ರೀಡಾ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್,ಕೋಶಾಧಿಕಾರಿ ವೆಂಕಪ್ಪ,ಸಂಘಟನ ಕಾರ್ಯದರ್ಶಿ ಕಿಶೋರ್ ಆಯ್ಕೆಯಾದರು.















