ಪರಂಗಿಪೇಟೆ ಕುಲಾಲ ಸುಧಾರಕ ಸಂಘದ ಮಾಜಿ ಅಧ್ಯಕ್ಷ ಬಿ ನಾರಾಯಣ ವಿಧಿವಶ.

Coastal Bulletin
ಪರಂಗಿಪೇಟೆ ಕುಲಾಲ ಸುಧಾರಕ ಸಂಘದ ಮಾಜಿ ಅಧ್ಯಕ್ಷ ಬಿ ನಾರಾಯಣ ವಿಧಿವಶ.

ಬಂಟ್ವಾಳ :ಕುಲಾಲ ಸುಧಾರಕ ಸಂಘ ಪರಂಗಿ ಪೇಟೆ ಇದರ ಮಾಜಿ ಅಧ್ಯಕ್ಷರು ಉತ್ತಮ ಸಂಘಟಕ ,ಪರೋಪಕಾರಿ, ಅಜಾತಶತ್ರು, ಬಿ ನಾರಾಯಣ (64) ಇವರು ಅಲ್ಪಕಾಲದ ಅನಾರೋಗ್ಯದಿಂದ ಮಾ. 1ರಂದು ದೈವಾಧೀನರಾಗಿದ್ದಾರೆ.

ಈಗಾಗಲೇ ಮೃತದೇಹ ಮಾರಿಪಲ್ಲದ ಸ್ವಗೃಹಕ್ಕೆ ತರಲಾಗಿದೆ ಇಲ್ಲಿ ವಿಧಿ ವಿಧಾನದ ಬಳಿಕ

2:30 ಗಂಟೆಗೆ ಬಂಟ್ವಾಳ ಬಡ್ಡಕಟ್ಟೆಯ ರುದ್ರ ಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

Leave a Comment