Coastal Bulletin

ಬಂಟ್ವಾಳ: ಇಲ್ಲಿನ ಕೃಷಿ ಇಲಾಖೆಗೆ ಸಂಬಂಧಪಟ್ಟಂತೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಒಟ್ಟು 35,374 ಮಂದಿ ಫಲಾನುಭವಿಗಳು ಇದ್ದಾರೆ.

ಈ ಪೈಕಿ 26,100 ಮಂದಿ ಕೆವೈಸಿ ನೀಡಲು ಬಾಕಿ ಇದ್ದಾರೆ. ಇದೇ 15ರೊಳಗೆ ಸ್ಥಳೀಯ ಗ್ರಾಹಕ ಸೇವಾ ಕೇಂದ್ರಗಳಿಗೆ ಆಧಾರ್ ಕಾಡ್ರ್

ಸಹಿತ ತೆರಳಿ ರೈತರು ಕೆವೈಸಿ ಮಾಡಿಸಿಕೊಳ್ಳಲು ಸರ್ಕಾರ ಅಂತಿಮ ಗಡುವು ನೀಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಂದನ್ ಶೆಣೈ ತಿಳಿಸಿದ್ದಾರೆ.

Leave a Comment