Coastal Bulletin

ಸರಕಾರಿ ಪದವಿಪೂರ್ವ ಕಾಲೇಜು ಬೆಂಜನಪದವು ಪ್ರೌಢಶಾಲಾ ವಿಭಾಗಕ್ಕೆ ಮುಲ್ಕಿ ಮೂಡಬಿದ್ರೆ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ರವರ ಸಹಕಾರದಿಂದ ಮಧ್ಯಗುತ್ತು ಕರುಣಾಕರ ಶೆಟ್ಟಿ ಇವರು ಕೊಡೆಗೆಯಾಗಿ ನೀಡಿರುವ ಶಾಲಾ ವಾಹನಕ್ಕೆ ಚಾಲನೆ ನೀಡಲಾಯಿತು

ಈ ಸಂದರ್ಭದಲ್ಲಿ ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ವಾಮನ ಆಚಾರ್ಯ, ಸದಸ್ಯ ರಾಧಾಕೃಷ್ಣ ತಂತ್ರಿ, ದಾನಿ ಉಮೇಶ್ ಸಾಲ್ಯಾನ್.

ರಾಮಚಂದ್ರ ಸುವರ್ಣ, ಸುರೇಶ್ ಸಾಲ್ಯಾನ್ ,ನಿವೃತ್ತ ಪ್ರಾಧ್ಯಾಪಕ ಶ್ರೀಧರ ಅಡಿಗ,ಕಾಲೇಜು ಪ್ರಾಂಶುಪಾಲರಾದ  ಶ್ರೀಮತಿ ಕವಿತಾ, ಉಪಪ್ರಾಂಶುಪಾಲ ಅನಂತಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.

Leave a Comment