ಬಂಟ್ವಾಳ ಫೋಟೋಗ್ರಾಫರ್ಸ್ ಗೆ  ಅತ್ಯುತ್ತಮ ವಲಯ ಪ್ರಶಸ್ತಿ..

Coastal Bulletin
ಬಂಟ್ವಾಳ ಫೋಟೋಗ್ರಾಫರ್ಸ್ ಗೆ  ಅತ್ಯುತ್ತಮ ವಲಯ ಪ್ರಶಸ್ತಿ..

ಬಂಟ್ವಾಳ :ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್  ಮಂಗಳೂರು   ಸಯಿಂಟ್ ಸಭೆಸ್ಟಿಯನ್ ಹಾಲ್ ಬೆಂದೂರ್  ನಲ್ಲಿ ನಡೆದ  ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಮಹಾಸಭೆಯಲ್ಲಿ  ಬಂಟ್ವಾಳ ವಲಯಕ್ಕೆ ಅತ್ಯುತ್ತಮ ವಲಯ ಪ್ರಶಸ್ತಿ  ದೊರಕಿದೆ.

ಈ  ಸಂಧರ್ಭ ದಲ್ಲಿ  ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಸಂಘ ದ  ಅಧ್ಯಕ್ಷ ರಾದ ಎಚ್  ಎಸ್ ನಾಗೇಶ್, ಜಿಲ್ಲಾ ಧ್ಯಕ್ಷರಾದ  ನವೀನ್ ರೈ, ಜಿಲ್ಲಾ ಸಂಚಾಲಕರಾದ ಗೋಪಾಲ್ ಸುಳ್ಯ, ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿದೋದೇಶ

ಸಹಕಾರ ಸಂಘದ ಅಧ್ಯಕ್ಷ ರಾದ ವಾಸುದೇವ ರಾವ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ರಾದ ಆನಂದ್ ಏನ್. ಬಂಟ್ವಾಳ ಸಂಘದ ಅಧ್ಯಕ್ಷ ರಾಜೇಂದ್ರ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment