ಬೆಂಗಳೂರು : ಬಿಲ್ಲವ ಅಸೋಸಿಯೇಷನ್, ಬೆಂಗಳೂರು (ರಿ) ಇದರ ವತಿಯಿಂದ ಸೇವಾದಳ ದಿನಾಚರಣೆ 2021 ಕಾರ್ಯಕ್ರಮವು 12.12.2021 ನೇ ಭಾನವಾರ ಮಧ್ಯಾಹ್ನ 2 ಗಂಟೆಗೆ ದೇವಕಿ ಆನಂದ ಸುವರ್ಣ ಕನ್ವೆನ್ಶನ್ ಹಾಲ್,ಬಿಲ್ಲವ ಭವನ, ಬೆಂಗಳೂರು ಇಲ್ಲಿ ನಡೆಯಲಿದೆ.
ಶ್ರೀ ವಿಖ್ಯಾತಾನಂದ ಸ್ವಾಮೀಜಿ,ನಿಯೋಜಿತ ಪೀಠಾಧಿಕಾರಿಗಳು ಬ್ರಹ್ಮಶ್ರೀ ನಾರಾಯಣಗುರು ಮಠ, ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಬೆಂಗಳೂರು ಇವರು ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕೆ.ಶಾಂತಾರಾಮ್ , ಶರತ್ ಚಂದ್ರ
ಸನಿಲ್ ಭಾಗವಹಿಸಲಿದ್ದಾರೆ.ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಪೂಜಾರಿ, ಅನೀಶ್ ಪೂಜಾರಿ ಹಾಗೂ ಸೇವಾದಳದ ಜಗದೀಶ್ ಡಿ.ಎನ್, ಅಶೋಕ್ ಅಂಚನ್, ಪ್ರವೀಣ್ ಪೂಜಾರಿ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.















