Coastal Bulletin

ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ಪೊಸಳ್ಳಿ ಬಳಿ ಇರುವ ಕುಲಾಲ ಸಮುದಾಯ ಭವನದ ಸ್ವಾಗತ ದ್ವಾರವನ್ನು ಆದಿತ್ಯವಾರ ಶೇಷಪ್ಪ ಮಾಸ್ಟರ್ ಉದ್ಘಾಟಿಸಿದರು.

ಈ ಸಂದರ್ಭ ಕುಲಾಲ ಸಂಘದ ಅಧ್ಯಕ್ಷ ನಾರಾಯಣ ಸಿ. ಪೆರ್ನೆ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಅಗ್ರಬೈಲು, ಕೋಶಾಧಿಕಾರಿ

ಸತೀಶ್ ಕುಲಾಲ್, ಉಪಾಧ್ಯಕ್ಷ ಬಿ. ಸುಂದರ, ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ಹಾಗೂ ಕುಲಾಲ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment