ಬಂಟ್ವಾಳ :ಅ. 4ರಂದು ಕುಂಬಾರ ಯುವ ವೇದಿಕೆ ಆಶ್ರಯದಲ್ಲಿ "ಮರಿಯಲದ ನೆಂಪು ಎಸಲ್ -5" ಕಾರ್ಯಕ್ರಮ.

Coastal Bulletin
ಬಂಟ್ವಾಳ :ಅ. 4ರಂದು ಕುಂಬಾರ ಯುವ ವೇದಿಕೆ ಆಶ್ರಯದಲ್ಲಿ "ಮರಿಯಲದ ನೆಂಪು ಎಸಲ್ -5" ಕಾರ್ಯಕ್ರಮ.

ಬಂಟ್ವಾಳ :ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.)ಬಂಟ್ವಾಳ ಘಟಕದ ಆಶ್ರಯದಲ್ಲಿ "ಮರಿಯಲದ ನೆಂಪು ಎಸಲ್ -5" "ತುಳುನಾಡ್ಡ ಗೊಬ್ಬುಲು" ಎನ್ನುವ ಕಾರ್ಯಕ್ರಮ ಅ.04 ಆದಿತ್ಯವಾರ ಬೆಳಿಗ್ಗೆ ಗಂಟೆ 8-30ರಿಂದ ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

Leave a Comment