ಬಂಟ್ವಾಳ :ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ರಿ ಕುಳಾಯಿ ಇದರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲಾ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾದ ಸುರೇಶ್ ಕುಲಾಲ್ ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳು :
ಮಯೂರ್ ಉಳ್ಳಾಲ್ - ಅಧ್ಯಕ್ಷರು
ಸುರೇಶ್ ಸಾಲಿಯಾನ್ - ಉಪಾಧ್ಯಕ್ಷರು
ಶೇಖರ್ ಕುತಾರ್ - ನಿರ್ದೇಶಕರು
ಪ್ರದೀಪ್ ಅತ್ತಾವರ - ನಿರ್ದೇಶಕರು
ಶ್ರೀಮತಿ. ರೂಪ
- ನಿರ್ದೇಶಕರು
ಸಂದೀಪ್ ಪ್ರಸಾದ್ - ನಿರ್ದೇಶಕರು
ಲಕ್ಷ್ಮಣ್ ಮೂಲ್ಯ - ನಿರ್ದೇಶಕರು
ಶ್ರೀಮತಿ. ಪಾರ್ವತಿ- ನಿರ್ದೇಶಕರು
ಶ್ರೀಮತಿ. ಬೇಬಿ - ನಿರ್ದೇಶಕರು
ಗಣೇಶ್ ಕುಲಾಲ್ - ನಿರ್ದೇಶಕರು
ಪದ್ಮನಾಭ ಕುಲಾಲ್ -ನಿರ್ದೇಶಕರು













