Coastal Bulletin

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ 29 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

ಯಾರಿಗೆ ಯಾವ ಖಾತೆ? ಇಲ್ಲಿದೆ ನೋಡಿ ಮಾಹಿತಿ

1.ಸಿಎಂ ಬಸವರಾಜ ಬೊಮ್ಮಾಯಿ- ಹಣಕಾಸು, ಗುಪ್ತಚರ,ಬೆಂಗಳೂರು ಅಭಿವೃದ್ಧಿ, ಡಿಪಿಎಆರ್

2. ಅರಗ ಜ್ಞಾನೇಂದ್ರ- ಗೃಹ ಖಾತೆ

3.ಮುರುಗೇಶ್ ನಿರಾಣಿ- ಕೈಗಾರಿಕೆ ಖಾತೆ

4.ಶ್ರೀರಾಮುಲು – ಸಾರಿಗೆ ಹಾಗೂ ಎಸ್ ಟಿ ಕಲ್ಯಾಣ ಖಾತೆ

5. ಸುನಿಲ್ ಕುಮಾರ್ – ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಖಾತೆ

6. ಆರ್.ಅಶೋಕ್ – ಕಂದಾಯ ಇಲಾಖೆ

7. ಸಿ.ಸಿ.ಪಾಟೀಲ್ – ಲೋಕೋಪಯೋಗಿ

8.ಗೋವಿಂದ ಕಾರಜೊಳ- ಜಲಸಂಪನ್ಮೂಲ ಖಾತೆ

9.ಮುನಿರತ್ನ- ತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ

10.ಎಂ. ಟಿ. ಬಿ ನಾಗರಾಜ್- ಪೌರಾಡಳಿತ/ಸಣ್ಣ ಕೈಗಾರಿಕೆ ಖಾತೆ

11.ಮಾಧುಸ್ವಾಮಿ- ಕಾನೂನು ಹಾಗೂ ಸಂಸದೀಯ ವ್ಯವಹಾರ/ ಸಣ್ಣ ನೀರಾವರಿ ಖಾತೆ

12.ಕೆ.ಎಸ್.ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

13.ಕೋಟಾ ಶ್ರೀನಿವಾಸ್ ಪೂಜಾರಿ- ಸಮಾಜಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ

14.ವಿ ಸೋಮಣ್ಣ- ವಸತಿ

16px; color: rgb(10, 0, 2); background-color: rgb(247, 247, 247);">15.ಶಂಕರ್ ಪಾಟೀಲ್ ಮುನೇನಕೊಪ್ಪ- ಕೈಮಗ್ಗ ‌ಮತ್ತು ಜವಳಿ, ಸಕ್ಕರೆ ಖಾತೆ

16.ಬಿ.ಸಿ ಪಾಟೀಲ್-ಕೃಷಿ ಖಾತೆ

17.ಉಮೇಶ್ ಕತ್ತಿ-ಆಹಾರ ಮತ್ತು ನಾಗರಿಕ‌ ಪೂರೈಕೆ ಖಾತೆ

18.ಶಶಿಕಲಾ ಜೊಲ್ಲೆ- ಮುಜರಾಯಿ, ವಕ್ಫ್ ಮತ್ತು ಹಜ್ ಖಾತೆ

19.ಎಸ್ ಟಿ ಸೋಮಶೇಖರ್-ಸಹಕಾರ ಖಾತೆ

20.ಡಾ. ಸಿ. ಎನ್ ಅಶ್ವಥ ನಾರಾಯಣ-ಉನ್ನತ ಶಿಕ್ಷಣ, ಐಟಿ-ಬಿಟಿ ಖಾತೆ

21.ಕೆ ಗೋಪಾಲಯ್ಯ- ಅಬಕಾರಿ ಖಾತೆ

22.ಡಾ. ಸುಧಾಕರ್-ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ

23.ಕೆ. ಸಿ ನಾರಾಯಣ ಗೌಡ- ರೇಷ್ಮೆ, ಕ್ರೀಡೆ, ಯುವಜನ ಸಬಲೀಕರಣ ಖಾತೆ

24.ಬೈರತಿ ಬಸವರಾಜ್- ನಗರಾಭಿವೃದ್ಧಿ ಖಾತೆ

25.ಹಾಲಪ್ಪ ಆಚಾರ್- ಗಣಿ ಮತ್ತು ಭೂ ವಿಜ್ಞಾನ ಖಾತೆ/ ಮಹಿಳಾ ಮತ್ತು ಕಲ್ಯಾಣ ಖಾತೆ

26.ಆನಂದ್ ಸಿಂಗ್- ಪ್ರವಾಸೋದ್ಯಮ

27.ಪ್ರಭು ಚೌವಾಣ್- ಪಶು ಸಂಗೋಪನೆ ಖಾತೆ

28.ಬಿ. ಸಿ ನಾಗೇಶ್- ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಖಾತೆ

29.ಎಸ್ ಅಂಗಾರ- ಬಂದರು ಮತ್ತು ಮೀನುಗಾರಿಕೆ

30.ಶಿವರಾಂ ಹೆಬ್ಬಾರ್- ಕಾರ್ಮಿಕ ಖಾತೆ

Leave a Comment