Coastal Bulletin

ಸಿಂಹದ ದಾಳಿಯಿಂದ ತನ್ನ ಹಸುವನ್ನು ರೈತನೊಬ್ಬರು ಧೈರ್ಯದಿಂದ ಎದುರಿಸಿ ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಸಿಂಹವು ಹಸುವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು. ಇದನ್ನು ಕಂಡ ರೈತ ಹಸುವಿನ ಬಳಿಗೆ ಬರುತ್ತಾ ಅದನ್ನು ಸಿಂಹದ ದಾಳಿಯಿಂದ ರಕ್ಷಿಸಲು ಯತ್ನಿಸಿದ್ದಾನೆ. ಸಿಂಹವನ್ನು

ಬೆದರಿಸಿದ ಕೂಡಲೇ ಅದು ಹಸುವನ್ನು ಬಿಟ್ಟುಕೊಟ್ಟಿದೆ,

 https://twitter.com/i/status/1674444252376604674


ಸಿಂಹವನ್ನು ಹೆದರಿಸಿದ ಆ ರೈತನ ದೈರ್ಯವು ಇಡೀ ದೇಶವೇ ಹೊಗಳಿದೆ. ರೈತನ ಈ ಸಾಹಸದ ವಿಡಿಯೋವನ್ನು ಅದೇ ದಾರಿಯಲ್ಲಿ ಹೋಗುತ್ತಿರುವ ಪ್ರಯಾಣಿಕನೊಬ್ಬನು ಸೆರೆಹಿಡಿದಿದ್ದಾನೆ. 


Leave a Comment