ಬಂಟ್ವಾಳ :ಶ್ರೀಯ ಎಂಟರ್‌ಪ್ರೆಸಸ್ & ಪ್ರಾಪರ್ಟೀಸ್ ವಾಮದಪದವು, ಹಾಗೂ ಘುಮಂತು ಕಾರ್ಯ ಮಂಗಳೂರು ವಿಭಾಗ ಇದರ ಜಂಟಿ ಆಶ್ರಯದಲ್ಲಿ ಹಳ್ಳಿಯಲ್ಲಿ ಉದ್ಯೋಗ ಸೃಷ್ಟಿಸೋಣ ಬನ್ನಿ“ಜನನಿ ಜನ್ಮಭೂಮಿಶ್ಚ ಸ್ವರ್ಗದಪಿ ಗರೀಯಸಿ”ಕಾರ್ಯಕ್ರಮವು ಜೂ 20ನೇ ಶನಿವಾರ ಬೆಳಿಗ್ಗೆ 10-30 ರಿಂದ 1-30 ವರೆಗೆ ಶ್ರೀ ದುರ್ಗಾ ಯಾತ್ರಿ ನಿವಾಸ ಪಾಂಗಲ್ಪಾಡಿ, ವಾಮದಪದವು ಇಲ್ಲಿ ಜರುಗಲಿದೆ, ಕಾರ್ಯಕ್ರಮದಲ್ಲಿ ಸಂಸದ ಕಾಪ್ಟನ್ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
data-filename="410510.jpg" style="width: 268px;">
















