ಉಪ್ಪಿನಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಪೆದುಮಲೆಯಲ್ಲಿ ನಡೆದಿದೆ. ಇಂಡಿಯನ್ ಸ್ಕೂಲ್‌ನ ಹತ್ತನೇ ತರಗತಿ ವಿದ್ಯಾರ್ಥಿ ಅಹ್ಮದ್ ಸಹದ್ (15) ಮೃತ ಬಾಲಕ.
ಮೃತರು ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಆಗಲಿದ್ದಾನೆ. ಈತನ
ನಿಧನದ ಸಂತಾಪ ಸೂಚಕವಾಗಿ ಆ.22 ರಂದು ಇಂಡಿಯನ್ ಸ್ಕೂಲ್‌ಗೆ ರಜೆ ನೀಡಲಾಗಿತ್ತು.















