ಮುಕ್ಕೋಟಿ ದೇವರುಗಳ ಪ್ರತಿರೂಪವಾಗಿರುವ ಹಸುವೊಂದು ಓಡೋಡಿ ಬಂದು ಅಯ್ಯಪ್ಪ ದೇಗುಲವೊಂದಕ್ಕೆ ಪ್ರದಕ್ಷಿಣೆ ಹಾಕಿದ ಘಟನೆಯೊಂದು ದೇವಾಲಯದಲ್ಲಿ ಅಳವಡಿಸಿರುವ ವಿಡಿಯೋದಲ್ಲಿ ಸೆರೆಯಾಗಿದೆ.
ಉಡುಪಿ ಜಿಲ್ಲೆಯ ಕುಕ್ಕಿ ಕಟ್ಟೆ- ಮಾರ್ಪಳ್ಳಿ ಅಯ್ಯಪ್ಪ ಭಕ್ತ ವೃಂದದ ಅಯ್ಯಪ್ಪ ಮಂದಿರದಲ್ಲಿ
ಈ ಘಟನೆಯು ನಡೆದಿದೆ.
ಇದೀಗ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.















