Coastal Bulletin

ಬಿ.ಎಸ್ ಎರಡನೇಯ ಪುತ್ರಿ ಪದ್ಮಾವತಿಯ ಮಗಳು ಸೌಂದರ್ಯ ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಇರುವ ಫ್ಲ್ಯಾಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.

ಎಮ್.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸಮಾಡುತ್ತಿದ್ದ ಇವರು 2018 ರಲ್ಲಿ ಜಿಲ್ಲಾ ಪಂಚಾಯತ್  ಸದಸ್ಯರಾದ  ಮರಿಸ್ವಾಮಿ ಅಣ್ಣನ ಮಗ ಡಾ.ನೀರಜ್ ಅವರನ್ನು ಮದುವೆಯಾಗಿ

,ಒಂದು ಮಗುವಿನ ತಾಯಿಯಾಗಿದ್ದರು.

ಕೌಟುಂಬಿಕ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ. ಸದ್ಯಕ್ಕೆ ಯಾವುದೇ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

Leave a Comment