ಬಾಗಲಕೋಟೆ:ಆಫ್ಘಾನ್‌ನಲ್ಲಿ ರಕ್ತದೋಕುಳಿ ನಡೆಸುತ್ತಿರುವ ತಾಲಿಬಾನ್ ಪರವಾಗಿ ಯುವಕನೊಬ್ಬ ಐ ಲವ್ ತಾಲಿಬಾನ್ ಎಂದು ಫೇಸ್‌ಬುಕ್ ಪೋಸ್ಟ್ ಹಾಕಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಆಸೀಫ್ ಗಲಿಗಲಿ ಎಂಬಾತನೇ ಈ ರೀತಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ
ಯುವಕ.ತಾಲಿಬಾನ್‌ಗೆ ಬೆಂಬಲ ಸೂಚಿಸುವ ರೀತಿಯಲ್ಲಿ ಮಾಡಿರುವ ಪೋಸ್ಟ್ ಇದೀಗ ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
Advertisement