Coastal Bulletin

ದುಬೈ :ಭಾನುವಾರ ದುಬೈನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 20 ರನ್‌ಗಳ ಗೆಲುವಿನೊಂದಿಗೆ CSK ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಪಂದ್ಯದ ನಂತರ, ಸಿಎಸ್‌ಕೆ ನಾಯಕ ಎಂಎಸ್ ಧೋನಿ ಗೆಲುವಿನ ಕ್ರೆಡಿಟ್  ರುತುರಾಜ್ ಗಾಯಕ್ವಾಡ್ ಮತ್ತು

ಡ್ವೇಯ್ನ್ ಬ್ರಾವೊ ಅವರಿಗೆ ಸಲ್ಲುತ್ತೆ ಎಂದರು.  ಇಬ್ಬರೂ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ನೀಡಿದ್ದಾರೆ ಎಂದು ಧೋನಿ ಶ್ಲಾಘಿಸಿದರು.

Leave a Comment