Coastal Bulletin

ಶಾರ್ಜಾ: ನಿನ್ನೆ ನಡೆದ 44 ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‍ಗಳನ್ನು ಕಳೆದುಕೊಂಡು 134 ರನ್ ಗಳಿಸಿತು.ನಂತರ ಗೆಲುವಿನ ಗುರಿ ಬೆನ್ನತ್ತಿದ ಧೋನಿ ಬಳಗ ಇನ್ನೆರಡು ಬಾಲ್ ಉಳಿದಿರುವಂತೆ 4 ವಿಕೆಟ್‍ಗಳನ್ನು ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ಕ್ವಾಲಿಫಯರ್ ಆದ ಮೊದಲ ತಂಡ ಎನಿಸಿಕೊಂಡಿದೆ.

ಹೈದರಾಬಾದ್ ಪರ ಶಾಹ 44, ಚೆನ್ನೈ ಪರ ಗಾಯಕ್ವಾಡ್ 45, ಡುಪ್ಲೆಸಿಸ್ 41

ರನ್ ಗಳಿಸಿದರು.ಹಾಝಲ್ ವುಡ್ 3 ವಿಕೆಟ್‍ಗಳನ್ನು ಪಡೆದು ಪ್ಲೇಯರ್ ಆಫ್ ದ ಮ್ಯಾಚ್ ಎನಿಸಿಕೊಂಡರು.

Leave a Comment