ಗುಜರಾತ್ : ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ. 68 ಕ್ಷೇತ್ರದಲ್ಲಿ ಕಾಂಗ್ರೆಸ್ 40, ಬಿಜೆಪಿ 26 ಜೊತೆಗೆ ಮೂವರು ಪಕ್ಷೇತರರು ಮುನ್ನಡೆ ಸಾಧಿಸಿದ್ದಾರೆ.
ಗುಜರಾತ್‍ನ ಇತಿಹಾಸದಲ್ಲೇ ಶೇ.50ಕ್ಕಿಂತಲೂ ಹೆಚ್ಚಿನ ಮತ ಪಡೆದ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಭೂತಪೂರ್ವ ಬಹುಮತದೊಂದಿಗೆ ಸತತ 7ನೇ ಬಾರಿ ತನ್ನ ಅಕಾರ ಧ್ವಜವನ್ನು ಪ್ರತಿಷ್ಠಾಪಿಸಿದೆ.
182 ಕ್ಷೇತ್ರದಲ್ಲಿ 158
ಸ್ಥಾನ ಪಡೆದು ಬಿಜೆಪಿ ಗೆಲವು ಸಾಧಿಸಿದೆ. ಬಿಜೆಪಿ - 158 , ಕಾಂಗ್ರೆಸ್ - 16, ಆಮ್ ಆದ್ಮಿ ಪಕ್ಷ - 5 ಇತರೆ - 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.















