Coastal Bulletin

ನವದೆಹಲಿ: ಭಾರತಕ್ಕೆ ಬರುವ ಸುಮಾರು 800 ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳುಗಳಾಗಿ ಇರಿಸಿದ್ದಾರೆ ಎಂದು ರಷ್ಯಾ ಆರೋಪ ಮಾಡಿದೆ.

ಈ ಆರೋಪವನ್ನು ಉಕ್ರೇನ್ ಒಪ್ಪದೆ, ರಷ್ಯಾದ ಸೈನಿಕರೇ ಭಾರತದ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಬಳಸುತ್ತಿದೆ ಎಂದಿದೆ

ಉಕ್ರೇನ್.

ಈ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ಮಾತನಾಡಿದ್ದಾರೆ.

Leave a Comment