Coastal Bulletin

ನವದೆಹಲಿ : ಉಗ್ರ ಚಟುವಟಿಕೆಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಮೇಲೆ NIA ,ED ಮತ್ತು ಪೋಲಿಸ್ ದಾಳಿ ನಡೆಸಿದೆ.

ಈ ನಡುವೆ ಅಮಿತ್ ಶಾ ತುರ್ತು ಸಭೆ ಕೂಡ ಕರೆದಿದ್ದಾರೆ.

ದೇಶಾದ್ಯಂತ ಒಟ್ಟು 11 ರಾಜ್ಯಗಳಲ್ಲಿ NIA , ಇಡಿ ,ರಾಜ್ಯಗಳ‌ ಪೋಲಿಸ್ ಪಿಎಫ್

ಐ ,ಎಸ್ ಡಿಪಿಐ ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಕರ್ನಾಟಕದಿಂದ 20 ‌ಮಂದಿ  ಮತ್ತು ದೇಶಾದ್ಯಂತ ಒಟ್ಟು 106  ಮಂದಿಯನ್ನು ಬಂಧಿಸಿದೆ.

Leave a Comment