Coastal Bulletin

ಖ್ಯಾತ ಸಂಗೀತ ನಿರ್ದೇಶಕ ,ಗಾಯಕ ಬಪ್ಪಿ ಲಹಿರಿ (69) ಇಂದು ನಿಧನರಾಗಿದ್ದಾರೆ.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರು , ಆಸ್ಪತ್ರೆಯಿಂದ ಕಳೆದ ತಿಂಗಳಲ್ಲಿ ಡಿಸ್ಚಾರ್ಜ್ ಹೊಂದಿದ್ದರು.ಆದರೆ ಆರೋಗ್ಯದಲ್ಲಿ  ಏರುಪೇರು ಉಂಟಾಗಿ

ಅವರನ್ನು ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು.  ಚಿಕಿತ್ಸೆ ಫಲಕಾರಿಯಾಗದೆ ಗಾಯಕ ಬಪ್ಪಿ ಲಹಿರಿ ಇಂದು ಕೊನೆಯುಸಿರು ಎಳೆದಿದ್ದಾರೆ.

Leave a Comment